Pakistan rode on skipper Sarfraz Ahmed's unconquered 61 to recover from a middle-order collapse and pull off a 3-wicket victory over Sri Lanka in a virtual quarter-final Group B ICC Champions Trophy clash at Sophia Gardens <br /> <br />ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ ಅಲ್ಪಮೊತ್ತಕ್ಕೆ ಕುಸಿಯಿತು. ಉತ್ಸಾಹದಿಂದ ಚೇಸ್ ಮಾಡಿದ ಪಾಕಿಸ್ತಾನ ಏಳು ವಿಕೆಟ್ ಕಳೆದುಕೊಂಡರೂ ಹೋರಾಟ ಮುಂದುವರೆಸಿ,3 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ, ಈ ವಿಡಿಯೋ ನೋಡಿ